ದಕ್ಷಿಣ ಕನ್ನಡ ಬನ್ನಡ್ಕ ಪಾಡ್ಯಾರ್ ನಾಗಬನದಲ್ಲಿ ನಾಗರ ಪಂಚಮಿ ಆಚರಣೆ Monday, August 17, 2026 ಮೂಡುಬಿದಿರೆ: ಬನ್ನಡ್ಕದ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಸೇವಾ ಸಮಿತಿಯ ಆಶ್ರಯದಲ್ಲಿ ಪಾಡ್ಯಾರ್ ನಾಗಬನದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.