ದಕ್ಷಿಣ ಕನ್ನಡ ಗಂಟಾಲ್ ಕಟ್ಟೆ ಜುಮ್ಮಾ ಮಸೀದಿಯಲ್ಲಿ ಮಿಲಾದ್ ರ‍್ಯಾಲಿ Tuesday, August 25, 2026 ಮೂಡುಬಿದಿರೆ: ಗಂಟಲ್ಕಾಟ್ಟೆ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ರ‍್ಯಾಲಿ ನಡೆಯಿತು.ಈದ್ ಮಿಲಾದ್ ಅಂಗವಾಗಿ ನಡೆದ ರ‍್ಯಾಲಿಯಲ್ಲಿ ಮಸೀದಿ ಜಮಾತ್ ಮುಸ್ಲಿಂ ಬಾಂಧವರು ಭಾಗವಹಿಸಿದರು.