ತಲಪಾಡಿ: ಕಾರು ಢಿಕ್ಕಿ-ಪಾದಚಾರಿ ಗಂಭೀರ

ತಲಪಾಡಿ: ಕಾರು ಢಿಕ್ಕಿ-ಪಾದಚಾರಿ ಗಂಭೀರ

ಉಳ್ಳಾಲ: ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡ ಘಟನೆ ತಲಪಾಡಿಯಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.

ಗದಗ ನಿವಾಸಿ ಶರಣಪ್ಪ (50) ಗಂಭೀರ ಗಾಯಗೊಂಡವರು . ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ ಕೇರಳ ನೋಂದಾಯಿತ ಕಾರು ಚಾಲಕ ಅಜಾಗರೂಕತೆಯಿಂದ ಢಿಕ್ಕಿ ಹೊಡೆದಿದೆ. 

ಮಂಗಳೂರು ದಕ್ಷಿಣ ಸಂಚಾರಿ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article