ಮಾಜಿ ಸಚಿವರ ಆರೋಗ್ಯ ವಿಚಾರಿಸಿದ ಹಾಲಿ ಸಚಿವರು

ಮಾಜಿ ಸಚಿವರ ಆರೋಗ್ಯ ವಿಚಾರಿಸಿದ ಹಾಲಿ ಸಚಿವರು


ಬಂಟ್ವಾಳ: ವಾರದ ಹಿಂದೆ ಕಾರ್ಕಳ ಸಮೀಪದ ಸಾಣೂರಿನಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡು ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಚಿವ ರಮಾನಾಥ ರೈ ಅವರ ಕಳ್ಳಿಗೆಯಲ್ಲಿರುವ   ನಿವಾಸಕ್ಕೆ ರಾಜ್ಯದ ಆರೋಗ್ಯ ಮತ್ತು‌ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಸೋಮವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.


ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೆರಖರ ಜೈನ್,ಬೂಡಾ ಅಧಗಯಕ್ಷ ಬೇಬಿಕುಮನದರ್,ಬಂಟ್ವಾಲಕ ಬ್ಲಾಕ್ ಕಾಮನಗ್ರೆಸ್ ಅಧ್ಯಕಗ್ಷ ಬಾಲಕೃಷ್ಣ ಅಂಚನ್,ಪಕ್ಷದ ಮುಖಂಡರಾದ  ಪಿಯೂಸ್ ಎಲ್ ರೊಇಡ್ರಿಗಸ್ ,ಶಬೀರ್ ಸಿದ್ದಕಟ್ಟೆ,ಸಾಹುಲ್ ಹಮೀದ್, ವೆಂಕಪ್ಪ ಪೂಜಾರಿ ಬಂಟ್ವಾಳ,ಸುದೀಪ್ ಕುಮಾರ್ ರೈ ಮಾಣಿ,ಪ್ರಶಾಂತ್ ಕಾಜವ, ಸಿದ್ದೀಕ್ ಪಾಣೆಮಂಗಳೂರು ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article