ದ.ಕ. ಜಿಲ್ಲೆಯಿಂದ ವೀಕ್ಷಕರಾಗಿ ಆಯ್ಕೆ
ಈ ಪೈಕಿ ದ.ಕ. ಜಿಲ್ಲೆಯಿಂದ ವೀಕ್ಷಕರಾಗಿ ಆಯ್ಕೆಯಾಗಿರುವವರ ವಿವರ ಇಂತಿವೆ.
ಚಿಕ್ಕಮಗಳೂರು -ವೀಕ್ಷಕರಾಗಿ ಲುಕ್ಮಾನ್ ಬಂಟ್ವಾಳ್ (ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ)
ಕೊಡಗು - ಮಮತಾ ಗಟ್ಟಿ(ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ), ಲಾವಣ್ಯಾ ಬಲ್ಲಾಳ್ (ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ)
ಶಿವಮೊಗ್ಗ- ಹರೀಶ್ ಕುಮಾರ್ (ವಿಧಾನ ಪರಿಷತ್ ಮಾಜಿ ಸದಸ್ಯ)
ಉಡುಪಿ - ಐವನ್ ಡಿಸೋಜ(ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ), ಅಬ್ದುಲ್ ರವೂಫ್(ಮಾಜಿ ಕಾರ್ಪೊರೇಟರ್, ಮಂಗಳೂರು ಮನಪಾ), ಶಾಲೆಟ್ ಪಿಂಟೊ (ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ)
ಉತ್ತರ ಕನ್ನಡ - ನವೀನ್ ಡಿಸೋಜ (ಕೆಪಿಸಿಸಿ ಮಾಜಿ ಕಾರ್ಯದರ್ಶಿ)
ಸಂಘಟನ್ ಸೃಜನ್ ಅಭಿಯಾನ-2 ಅಭಿಯಾನದಡಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ), ಬ್ಲಾಕ್ ಅಧ್ಯಕ್ಷರ ನೇಮಕಾತಿ, ಬ್ಲಾಕ್ ಪದಾಧಿಕಾರಿಗಳ ಪಟ್ಟಿ, ಮಂಡಲ್ ಅಧ್ಯಕ್ಷರ ನೇಮಕ ಹಾಗೂ ಬೂತ್ ಸಮಿತಿಗಳ ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೆಪಿಸಿಸಿಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಉಸ್ತುವಾರಿ ವೀಕ್ಷಕರಿಗೆ ವಹಿಸಲಾಗಿದೆ.
ದಕ್ಷಿಣ ಕನ್ನಡ..
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಡಾ.ಅಂಶುಮಂತ್, ಜಿಪಂ ಮಾಜಿ ಅಧ್ಯಕ್ಷ ಸತೀಶ್ ಹಾಗೂ ಜಿಪಂ ಮಾಜಿ ಸದಸ್ಯ ಸದಾಶಿವರನ್ನು ನೇಮಿಸಲಾಗಿದೆ.