ಮೂಡುಬಿದಿರೆ ಪೇಟೆಯಲ್ಲಿ ಆನ್ಲೈನ್ ಅಂದರ್-ಬಾಹರ್

ಮೂಡುಬಿದಿರೆ ಪೇಟೆಯಲ್ಲಿ ಆನ್ಲೈನ್ ಅಂದರ್-ಬಾಹರ್


ಮೂಡುಬಿದಿರೆ: ಮೂಡುಬಿದಿರೆಯ ಬಸ್ ನಿಲ್ದಾಣದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಆನ್ಲೈನ್ ಅಂದರ್-ಬಾಹರ್ ಆಟ.

ಮೂಡುಬಿದಿರೆಯ ಬಸ್ ನಿಲ್ದಾಣದ ಆವರಣದಲ್ಲಿರುವ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಕೆಳಗಡೆ ಕುಳಿತುಕೊಳ್ಳಲೆಂದು ಪುರಸಭೆಯು ನಿಮಿ೯ಸಿರುವ ಸಿಮೆಂಟ್ ಬೆಂಚು ಮೇಲೆ ಮೊಬೈಲ್ ಹಿಡಿದು ಕುಳಿತುಕೊಂಡು ರಾಜಸ್ಥಾನ ಮೂಲದ ವ್ಯಕ್ತಿಗಳು ಸೇರಿಕೊಂಡು  ನಲ್ಲಿ ಅಂದರ್-ಬಾಹರ್ ಆಟವಾಡುತ್ತಾ ಹಣವನ್ನು ಜೇಬಿಗೆ ತುಂಬಿಸಿಕೊಳ್ಳುತ್ತಿದ್ದಾರೆ. 

ಈ ಹಿಂದೆ ದಿನೇಶ್ ಕುಮಾರ್ ಅವರು ಮೂಡುಬಿದಿರೆ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಸಂದಭ೯ದಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕ ಲುಡೋ ಆಟವಾಡುತ್ತಿದ್ದವರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೆಟ್ಟಿನ ರುಚಿ ತೋರಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article