ದುಷ್ಕಮಿ೯ಗಳ ಕೃತ್ಯಕ್ಕೆ ಬಲಿಯಾಗಿರುವ ಪ್ರಶಾಂತ್ ಪೂಜಾರಿಯ 11ನೇ ವಷ೯ದ ಪುಣ್ಯಸ್ಮರಣೆ: ಬಿಜಿಪಿ ಮಂಡಲದಿಂದ ಪುಷ್ಪಾಚ೯ಣೆ

ದುಷ್ಕಮಿ೯ಗಳ ಕೃತ್ಯಕ್ಕೆ ಬಲಿಯಾಗಿರುವ ಪ್ರಶಾಂತ್ ಪೂಜಾರಿಯ 11ನೇ ವಷ೯ದ ಪುಣ್ಯಸ್ಮರಣೆ: ಬಿಜಿಪಿ ಮಂಡಲದಿಂದ ಪುಷ್ಪಾಚ೯ಣೆ


ಮೂಡುಬಿದಿರೆ: ಹತ್ತು ವರುಷಗಳ ಹಿಂದೆ ದುಷ್ಕಮಿ೯ಗಳ  ಅಟ್ಟಹಾಸಕ್ಕೆ ಬಲಿಯಾಗಿರುವ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಹನ್ನೊಂದನೇ ವರುಷದ ಪುಣ್ಯಸ್ಮರಣೆಯ ಅಂಗವಾಗಿ ಮೂಡುಬಿದಿರೆ ಬಿಜೆಪಿ ಮಂಡಲದ ವತಿಯಿಂದ ಮನೆಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಕೆ.ಆರ್ ಪಂಡಿತ್, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪುತ್ತಿಗೆ ಮಾಹಾಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್ ಅಮೀನ್, ಯುವಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಓಬಿಸಿ ಮೊರ್ಚಾ ಅಧ್ಯಕ್ಷ ಪ್ರದೀಪ್ ವಾಲ್ಪಾಡಿ, ಪಕ್ಷದ ವಿವಿಧ ಜವಾಬ್ದಾರಿಯುತ ಕಾರ್ಯಕರ್ತರಾದ ಪ್ರಭಾಕರ್ ಕುಲಾಲ್, ಭರತ್ ಶೆಟ್ಟಿ, ದಿವಾಕರ ಶೆಟ್ಟಿ, ಶಿವಕುಮಾರ್ ಶೆಟ್ಟಿ,ಯಶವಂತ್ ಮಾಸ್ತಿಕಟ್ಟೆ,  ಶಶಿಧರ್ ಅಂಚನ್ ಎನಿಕ್ರಿಪಲ್ಲ, ಯಶವಂತ್ ಮಾಸ್ತಿಕಟ್ಟೆ, ಸಂಪತ್ ನೆತ್ತೋಡಿ, ಸಚಿಂದ್ರ ಕಲ್ಲಾದೆ,ಪ್ರಶಾಂತ್ ಅಮೀನ್, ಸುಜಾತ ಶ್ಯಾಮ್ ಸುಂದರ್ ,ಸೇರಿದಂತೆ ಪ್ರಮುಖ ಕಾರ್ಯಕರ್ತರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article