ಅ.18 ರಂದು ಅಳಿಯೂರಿನಲ್ಲಿ ಬಿಜೆಪಿ ಹಿಂದುಳಿದ ವಗ೯ಗಳ ಮೋಚಾ೯ದಿಂದ ಅಂಚೆ ಸಂಪಕ೯ ಅಭಿಯಾನ
Wednesday, October 14, 2026
ಮೂಡುಬಿದಿರೆ: ನರೇಂದ್ರ ಮೋದಿ ಅವರ 25 ವಷ೯ಗಳ ಸಾಧನೆ ರಾಜಕೀಯ ಜೀವನದ ಅಂಗವಾಗಿ ಭಾರತೀಯ ಜನತಾ ಪಾಟಿ೯ ಹಿಂದುಳಿದ ವಗ೯ಗಳ ಮೋಚಾ೯ ಮುಲ್ಕಿ-ಮೂಡುಬಿದಿರೆ ಮಂಡಲದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಅಂಚೆ ಜನ ಸಂಪಕ೯ ಅಭಿಯಾನ (ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ)ವು ಅ. 18ರಂದು ಅಳಿಯೂರಿನ ಹೇಮಾ ಸಭಾಭವನದಲ್ಲಿ ನಡೆಯಲಿದೆ.
ಇದೇ ಸಂದಭ೯ದಲ್ಲಿ ಅಂಗನವಾಡಿ ಮತ್ತು ಆಶಾ ಕಾಯ೯ಕತೆ೯ಯರಿಗೆ ಸನ್ಮಾನ ಕಾಯ೯ಕ್ರಮ ನಡೆಯಲಿದೆ.