ಪಡುಕೊಣಾಜೆಯಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಪಡುಕೊಣಾಜೆಯಲ್ಲಿ ಮನೆಗೆ ಸಿಡಿಲು ಬಡಿದು ಹಾನಿ


ಮೂಡುಬಿದಿರೆ: ಸೋಮವಾರ ಅಪರಾಹ್ನ ಪಡುಕೊಣಾಜೆಯಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಮನೆಯ ಗೋಡೆ ಮತ್ತು ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾಗಿದೆ. 


ಶಿತಾ೯ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆಯ ಯೋಗಿನಿ ಪೂಜಾರಿ ಅವರ  ಮನೆ ಹಾನಿಗೊಳಗಾದ ಮನೆಯಾಗಿದೆ. 

ಪ್ರಸ್ತುತ ವರ್ಷದಲ್ಲಿ ಈ ಮನೆಗೆ ಎರಡನೇ ಬಾರಿಗೆ ಸಿಡಿಲು ಬಡಿದ  ಘಟನೆಯಾಗಿದೆ.  ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article