ದಕ್ಷಿಣ ಕನ್ನಡ ಸವ೯ಮಂಗಳ ಜೈನ ಮಹಿಳಾ ಸಂಘದ ಅಧ್ಯಕ್ಷರಾಗಿ ಬಿಂದಿಯಾ ಶರತ್, ಕಾಯ೯ದಶಿ೯ಯಾಗಿ ಆರತಿ ವಿರಾಜ್ ಆಯ್ಕೆ Monday, October 12, 2026 ಮೂಡುಬಿದಿರೆ: ಸವ೯ಮಂಗಳ ಜೈನ ಮಹಿಳಾ ಸಂಘ ಮೂಡುಬಿದಿರೆ ಇದರ ನೂತನ ಅಧ್ಯಕ್ಷೆಯಾಗಿ ಬಿಂದಿಯಾ ಶರತ್ ಆಯ್ಕೆಯಾಗಿದ್ದಾರೆ. ಕಾಯ೯ದಶಿ೯ಯಾಗಿ ಆರತಿ ವಿರಾಜ್ ಹಾಗೂ ಖಜಾಂಜಿಯಾಗಿ ಶ್ವೇತಾ ಪ್ರವೀಣ್ ಆಯ್ಕೆಯಾಗಿದ್ದಾರೆ. ಭಾನುವಾರ ಜೈನ ಪ್ರೌಢಶಾಲೆಯ ಅಕಾಡೆಮಿಯ ಹಾಲ್ ನಲ್ಲಿ ಪದಗ್ರಹಣ ಸಮಾರಂಭ ನಡೆಯಿತು.