ಸುಬ್ರಹ್ಮಣ್ಯ ಪೇಟೆ ಪ್ರದೇಶದಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಸುಬ್ರಹ್ಮಣ್ಯ ಪೇಟೆ ಪ್ರದೇಶದಲ್ಲಿ ಒಂಟಿ ಸಲಗ ಪ್ರತ್ಯಕ್ಷ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರವಿರುವ ನೂಚಿಲ ವಸತಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಒಂಟಿ ಸಲಗ ಕಾಡಾನೆಯೊಂದು ಪ್ರತ್ಯಕ್ಷ ಗೊಂಡಿರುವ ಘಟನೆ ವರದಿಯಾಗಿದೆ.

ನೂಚಿಲದ ಸುಜ್ಞಾನ ಮಂದಿರದ ಸುತ್ತಮುತ್ತ ಸಂಚರಿಸಿರುವ ಆನೆಯು ಅಲ್ಲೇ ಪಕ್ಕದಲ್ಲಿರುವ ಬಾಳೆ ಗಿಡಗಳನ್ನು ಮೆಟ್ಟಿದ್ವಂಶ ಗೊಳಿಸಿದೆ. ಪರಿಸರದ ಜನರಲ್ಲಿ ಭೀತಿ ಹುಟ್ಟಿಸುವ ವಾತಾವರಣ ಉಂಟಾಗಿದೆ. ಆನೆ ಪರಿಸರದಲ್ಲಿ ನಡೆದಾಡಿದ ದೃಶ್ಯವು ಸಿಸಿಟಿವಿಯಲ್ಲಿ ಕಂಡುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article