ಪಲ್ಲವಿ ರಾಜೇಶ್ ಹಳೆಯಂಗಡಿ ಅವರಿಗೆ ಪಿ.ಹೆಚ್‌ಡಿ ಪದವಿ
Tuesday, October 6, 2026
ಸುರತ್ಕಲ್: ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಪಲ್ಲವಿ ರಾಜೇಶ್ ಹಳೆಯಂಗಡಿ ಅವರು ಡಾ. ಎ. ಲೌರ್ಡುಸಾಮಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ ಮಹಾಪ್ರಬಂಧ ‘ನೇಚರ್, ಜೆಂಡರ್, ಆಂಡ್ ರೆಸಿಸ್ಟೆನ್ಸ್: ಆನ್ ಇಕೋಫೆಮಿನಿಸ್ಟ್ ಅನಾಲಿಸಿಸ್ ಆಫ್ ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್, ಅ ರಿವರ್ ಸೂತ್ರ, ಆಂಡ್ ಗಿಫ್ಟ್ ಇನ್ ಗ್ರೀನ್’ಗೆ ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.