ಪಣಪಿಲ ಕಂಬಳದಲ್ಲಿ ಗೆದ್ದ ಬಂಗಾರವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ನೀಡಿ ಮಾನವೀಯತೆ ಮೆರೆದ ಉದ್ಯಮಿ ಸುರೇಶ್ ಶೆಟ್ಟಿ

ಪಣಪಿಲ ಕಂಬಳದಲ್ಲಿ ಗೆದ್ದ ಬಂಗಾರವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ನೀಡಿ ಮಾನವೀಯತೆ ಮೆರೆದ ಉದ್ಯಮಿ ಸುರೇಶ್ ಶೆಟ್ಟಿ


ಮೂಡುಬಿದಿರೆ: ಇಲ್ಲಿನ ಪಣಪಿಲದಲ್ಲಿ ನಡೆದ 17ನೇ ವರ್ಷದ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಗೆದ್ದ ಬಂಗಾರವನ್ನು ಅಕ್ವಾ ಗ್ರೂಪ್‌ನ ಮಾಲಕರಾದ  ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಪಣಪಿಲ ಗ್ರಾಮದ  ಸುಜಯ ಅವರ ವೈದ್ಯಕೀಯ ವೆಚ್ಚಕ್ಕಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article