Teachers day special: ವ್ಯಕ್ತಿತ್ವಕ್ಕೆ ಶಕ್ತಿ ತುಂಬಿದ ನನ್ನ ನೆಚ್ಚಿನ ಗುರು ಇವರು....

Teachers day special: ವ್ಯಕ್ತಿತ್ವಕ್ಕೆ ಶಕ್ತಿ ತುಂಬಿದ ನನ್ನ ನೆಚ್ಚಿನ ಗುರು ಇವರು....


ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ರೂಪದಲ್ಲಿ ಮಾರ್ಗದರ್ಶನ ನೀಡುವ ಒಬ್ಬ ವ್ಯಕ್ತಿ ಎಂದರೆ ಅವರೇ ನಮ್ಮ ಶಿಕ್ಷಕರು.

ಯಾವಾಗಲೂ ಮಾರ್ಗದರ್ಶನ ನೀಡುತ್ತ ಜೊತೆಯಲ್ಲಿಯೇ ನೈತಿಕ ಮೌಲ್ಯಗಳನ್ನು ಹಾಗೂ ಶಿಸ್ತನ್ನು ಕಲಿಸಿದ ನನ್ನಯ ನೆಚ್ಚಿನ ಗುರುಗಳು ಬಾಬು ಸರ್.

ನಾನು ಓದುವ ಶಾಲೆಯಲ್ಲಿ‌ ಮುಖ್ಯೋಪಾಧ್ಯಾಯರಾಗಿದ್ದರೂ, ಆ ರೀತಿ ನಡೆದುಕೊಳ್ಳದೆ ಪ್ರತಿಯೊಬ್ಬ ವಿದ್ಯಾರ್ಥಿಯ ನೆಚ್ಚಿನ ಶಿಕ್ಷಕರು.

ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೂ ಜೀವನದಲ್ಲಿ ಬೇಕಾದ ಎಲ್ಲಾ ರೀತಿಯ ಆತ್ಮ‌ ಸ್ಥೈರ್ಯವನ್ನು ತುಂಬಿದ ಶಿಕ್ಷಕರಿವರು. ಏನೇ ತಪ್ಪು ಮಾಡಿದರೂ ತಿದ್ದಿ ಬುದ್ದಿ ಹೇಳಿದರು ನನ್ನ ಈ ಶಿಕ್ಷಕರು.

ತಾಯಿಯಿಂದ ಉಸಿರು ಬರುತ್ತದೆ... ತಂದೆಯಿಂದ ಹೆಸರು ಬರುತ್ತೆ ಆದರೆ ಒಬ್ಬ ಗುರುವಿನಿಂದ ಉಸಿರು ಇರುವವರೆಗೂ ಹೆಸರು ತರೋ ವಿದ್ಯೆ ಬರುತ್ತೆ...


ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್.


ಶಂಕ್ರಮ್ಮ ಶೆಟ್ಟಿ

ಪತ್ರಿಕೋದ್ಯಮ ವಿದ್ಯಾರ್ಥಿ,

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article