ಲಕ್ಷ್ಮೀ ಮೂಡುಬಿದಿರೆ ನಿಧನ
Tuesday, October 8, 2024
ಮೂಡುಬಿದಿರೆ: ಆರೋಗ್ಯ ಕೇಂದ್ರ ಮೂಡುಬಿದಿರೆ ಇಲ್ಲಿನ ನಿವೃತ್ತ ಬಿ.ಪಿ.ಫಾರ್ಮಸಿಸ್ಟ್ ಪೋಂಕು ಅವರ ಧರ್ಮಪತ್ನಿ ಲಕ್ಷ್ಮೀ (74) ಅವರು ಅಲ್ಪಕಾಲದ ಅನಾರೋಗ್ಯದಿಂದ ವಿಶಾಲ್ ನಗರದಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಸಂಜೆ ನಿಧನ ಹೊಂದಿದರು.
ಜಿಲ್ಲಾ ಪಾಣರ ಯಾನೆ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಸಹಿತ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.