ಟ್ರಾವೆಲ್ಸ್ ಉದ್ಯೋಗಿ ಲಕ್ಷ್ಮಣ್ ಆತ್ಮಹತ್ಯೆ

ಟ್ರಾವೆಲ್ಸ್ ಉದ್ಯೋಗಿ ಲಕ್ಷ್ಮಣ್ ಆತ್ಮಹತ್ಯೆ


ಮೂಡುಬಿದಿರೆ: ನವಮಿ ಟ್ರಾವೆಲ್ಸ್ ಉದ್ಯೋಗಿ ಲಚ್ಚು ಯಾನೆ ಲಕ್ಷ್ಮಣ್ (53) ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಆಗಿರುವ ಅವರು ಪತ್ನಿ ಈರ್ವರು ಪುತ್ರರು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article