ಶ್ರೀ ದಂಡಿಸ್ವಾಮಿ ದೇವಾನಂದ ಸರಸ್ವತಿ ಸ್ವಾಮೀಜಿ ಧರ್ಮಸ್ಥಳಕ್ಕೆ
Saturday, March 29, 2025
ಉಜಿರೆ: ರಾಜಸ್ಥಾನದ ಜಾಲೋರಿನ ಆತ್ಮಾನಂದ ಸರಸ್ವತಿ ಗುರುಮಂದಿರದ ಶ್ರೀ ದಂಡಿಸ್ವಾಮಿ ದೇವಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.