ಪ್ರಮಾಣಿಕತೆ ಮೆರೆದ ರಿಕ್ಷಾ ಚಾಲಕ

ಪ್ರಮಾಣಿಕತೆ ಮೆರೆದ ರಿಕ್ಷಾ ಚಾಲಕ


ಮಂಗಳೂರು: ದಾರಿ ಮದ್ಯೆ ಸಿಕ್ಕಿದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಹತ್ತು ಗ್ರಾಂ ತೂಕದ ಚಿನ್ನದ ಬ್ರೆಸ್ ಲೈಟ್ ಅನ್ನು ಅದರ ವಾರಸುದಾರರಿಗೆ ವಾಮನ ನಾಯಕ್ ಮುಳಿಹಿತ್ಲು ಅವರು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ.

ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article