ಅಂತರಾಷ್ಟ್ರೀಯ ಮಟ್ಟದ 'ಹೈರೋಕ್ಸ್' ಸ್ಪಧೆ೯ಯಲ್ಲಿ ಪ್ರವಧ೯ನ್  ಜೈನ್ ವಿಜೇತ

ಅಂತರಾಷ್ಟ್ರೀಯ ಮಟ್ಟದ 'ಹೈರೋಕ್ಸ್' ಸ್ಪಧೆ೯ಯಲ್ಲಿ ಪ್ರವಧ೯ನ್ ಜೈನ್ ವಿಜೇತ


ಮೂಡುಬಿದಿರೆ: ಇತ್ತೀಚೆಗೆ ಮುಂಬೈನಲ್ಲಿ ನಡೆದ ದೇಹ ಸಧೃಢತೆಯ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ 'ಹೈರೋಕ್ಸ್'ನಲ್ಲಿ ಪ್ರವರ್ಧನ್ ಜೈನ್ ವಿಜಯಿಯಾಗಿದ್ದಾರೆ. 


ಈ ಸ್ಪರ್ಧೆಯು ಎಂಟು ಕಿ.ಮೀ. ಓಟ ಹಾಗೂ ಎಂಟು ವಿವಿಧ ಬಗೆಯ ದೈಹಿಕ ಸ್ಪರ್ಧೆಗಳನ್ನು ಒಳಗೊಂಡಿದ್ದು ಅತ್ಯಂತ ಕಡಿಮೆ ಸಮಯದಲ್ಲಿ ಪೂರೈಸುವ ಸ್ಪರ್ಧಿ ವಿಜೇತರಾಗಿರುತ್ತಾರೆ. 

ಇವರು ಕುತ್ಲೂರು ಪದ್ಮಾಂಬಾ ನಿಲಯದ ಪಾರ್ಶ್ವನಾಥ ಜೈನ್-ವಾಗೀಶ್ವರಿ ದಂಪತಿಯ ಪುತ್ರ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article