ಮೂಡುಬಿದಿರೆಯಲ್ಲಿ 'ವಿಶ್ವ ಕಾರ್ಮಿಕ ದಿನಾಚರಣೆ' ಪ್ರಯುಕ್ತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ವಿಶೇಷ ಕಣ್ಣಿನ ತಪಾಸಣಾ ಸಪ್ತಾಹ

ಮೂಡುಬಿದಿರೆಯಲ್ಲಿ 'ವಿಶ್ವ ಕಾರ್ಮಿಕ ದಿನಾಚರಣೆ' ಪ್ರಯುಕ್ತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ವಿಶೇಷ ಕಣ್ಣಿನ ತಪಾಸಣಾ ಸಪ್ತಾಹ

ಮೂಡುಬಿದಿರೆ: ಇಲ್ಲಿನ ಜೈನಪೇಟೆಯಲ್ಲಿರುವ ಪ್ರಖ್ಯಾತ 'ಪ್ರಸಾದ್ ನೇತ್ರಾಲಯ' ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕರಿಗಾಗಿ ಮತ್ತು ಅವರ ಕುಟುಂಬದ ಸರ್ವ ಸದಸ್ಯರಿಗಾಗಿ 'ವಿಶೇಷ ಕಣ್ಣಿನ ತಪಾಸಣೆ ಸುರಕ್ಷಿತ ವಾರ'ವನ್ನು ಹಮ್ಮಿಕೊಂಡಿದೆ.

ಈ ವಿಶೇಷ ಅಭಿಯಾನವು ಮೇ 1 ರಿಂದ ಮೇ 7 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಈ ಸಪ್ತಾಹದ ಪ್ರಮುಖ ಸೌಲಭ್ಯಗಳು:

ಕಣ್ಣಿನ ತಪಾಸಣೆ: ಶೇ. 50 ರಷ್ಟು  ರಿಯಾಯಿತಿ.

ಶಸ್ತ್ರಚಿಕಿತ್ಸೆ: ಶೇ. 15 ರಷ್ಟು ರಿಯಾಯಿತಿ.

ಕನ್ನಡಕಗಳು: ಶೇ. 10 ರಷ್ಟು ರಿಯಾಯಿತಿ.

ಸಮಯ ಮತ್ತು ಸ್ಥಳ:

ತಪಾಸಣೆಯು ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 6:30 ರವರೆಗೆ ಲಭ್ಯವಿರುತ್ತದೆ.

ಆಸ್ಪತ್ರೆಯ ವಿಳಾಸ:

ಮೊದಲ ಮಹಡಿ, ಫಾರ್ಚೂನ್ ಹೈವೇ-II, ಬಡಗ ಬಸದಿ ಎದುರು, ರಿಲಯನ್ಸ್ ಸೂಪರ್ ಮಾರ್ಕೆಟ್ ಮೇಲ್ಭಾಗ, ಜೈನಪೇಟೆ, ಮೂಡುಬಿದಿರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು: +91 87927 91085

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article