ದಕ್ಷಿಣ ಕನ್ನಡ ಮೂಡುಬಿದಿರೆ ಹನುಮಂತನಿಗೆ ನೂತನ ರಜತ ಪ್ರಭಾವಳಿ ಸಮಪ೯ಣೆ Thursday, April 23, 2026 ಮೂಡುಬಿದಿರೆ: ಮೂಲ ಪುನಃ ಪ್ರತಿಷ್ಠಾ ವರ್ಧಂತಿಯ ಸಂಭ್ರಮದ ದಿನವಾದ ಗುರುವಾರ ಮೂಡುಬಿದಿರೆ ಶ್ರೀ ಹನುಮಂತ ದೇವರಿಗೆ ನೂತನ ರಜತ ಪ್ರಭಾವಳಿ ಸಮರ್ಪಿಸಲಾಯಿತು.