ಜೂ.1 ರಂದು ಚಿಕಿತ್ಸಾಲಯ ಬಂದ್

ಜೂ.1 ರಂದು ಚಿಕಿತ್ಸಾಲಯ ಬಂದ್

ಮಂಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆಯ ವತಿಯಿಂದ ಬೀಡಿ ಕಾರ್ಮಿಕರಿಗಾಗಿ ಬಂಟ್ವಾಳ ತಾಲೂಕು ವಾಮದಪದವಿನಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಬೀಡಿ ಕಾರ್ಮಿಕರ ಚಿಕಿತ್ಸಾಲಯವನ್ನು ಜೂನ್ 1 ರಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. 

ಈ ಚಿಕಿತ್ಸಾಲಯದ ಫಲಾನುಭವಿ ಬೀಡಿ ಕಾರ್ಮಿಕರು ತಮ್ಮ ಮುಂದಿನ ಚಿಕಿತ್ಸೆ ಹಾಗೂ ಔಷಧಿಗಳಿಗಾಗಿ ಮೂಡಬಿದಿರೆ (ಮಹಾವೀರ ಕಾಲೇಜು ರಸ್ತೆ) ಬೀಡಿ ಕಾರ್ಮಿಕರ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಔಷಧಾಲಯದ ವೈದ್ಯಕೀಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article