ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರೀಯ ಕಾಯ೯ ನಿವಾ೯ಹಕ ಸಮಿತಿ ಸದಸ್ಯೆಯಾಗಿ ಶೋಭಾ ಎಸ್. ಹೆಗ್ಡೆ ಆಯ್ಕೆ

ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರೀಯ ಕಾಯ೯ ನಿವಾ೯ಹಕ ಸಮಿತಿ ಸದಸ್ಯೆಯಾಗಿ ಶೋಭಾ ಎಸ್. ಹೆಗ್ಡೆ ಆಯ್ಕೆ

ಮೂಡುಬಿದಿರೆ: ಬಂಟರ ಯಾನೆ ನಾಡವರ  ಮಾತೃ ಸಂಘ (ರಿ) ಮಂಗಳೂರು ಇದರ 2026-2029ರ ಅವಧಿಗೆ  ಕೇಂದ್ರೀಯ ಕಾಯ೯ ನಿವಾ೯ಹಕ ಸಮಿತಿ ಸದಸ್ಯೆಯಾಗಿ ಮೂಡುಬಿದಿರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article