ದಕ್ಷಿಣ ಕನ್ನಡ ಪೈಂಟರ್ ಹನೀಫ್ ನಿಧನ Tuesday, June 16, 2026 ಮೂಡುಬಿದಿರೆ: ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಒಂಟಿಕಟ್ಟೆಯ ಹನೀಫ್ (59) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.