ಉಪೆ೯ಲ್ ಪಾದೆ: ಸಮಪ೯ಕ ಚರಂಡಿ ವ್ಯವಸ್ಥೆಗೆ ಪುರಸಭೆಗೆ ಮನವಿ

ಉಪೆ೯ಲ್ ಪಾದೆ: ಸಮಪ೯ಕ ಚರಂಡಿ ವ್ಯವಸ್ಥೆಗೆ ಪುರಸಭೆಗೆ ಮನವಿ


ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಂಜೆ ಗ್ರಾಮದ ಉರ್ಪೆಲ್ ಪಾದೆ ಬಳಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಪಕ್ಕ ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ಮನೆಗಳಿಗೆ ಮಳೆ ನೀರು ನುಗ್ಗುವ ಅಪಾಯ ಇರುವುದಾಗಿ ಸ್ಥಳೀಯರು ಬುಧವಾರ ಪುರಸಭೆಗೆ ದೂರು ನೀಡಿದರು.

ಪುರಸಭಾ ಮಾಜಿ ಉಪಾಧ್ಯಕ್ಷ ಸುರೇಶ್ ಕೋಟ್ಯಾನ್ ನೇತೃತ್ವದಲ್ಲಿ  ಸ್ಥಳೀಯರು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article