ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಅಧ್ಯಕ್ಷರಾಗಿ ಮಾದವ ದೇವರ ಗದ್ದೆ
Tuesday, June 9, 2026
ಸುಬ್ರಹ್ಮಣ್ಯ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಾಧವ ದೇವರಗದ್ದೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸೀನಿಯರ್. ಮೋಹನ್ ದಾಸ್ ರೈ, ಕೋಶಾಧಿಕಾರಿಯಾಗಿ ಸೀನಿಯರ್ ಗೋಪಾಲ ಎಣ್ಣೆ ಮಜಲ್, ನಿಕಟಪೂರ್ವ ಅಧ್ಯಕ್ಷರಾಗಿ ಸೀನಿಯರ್. ವೆಂಕಟೇಶ ಎಚ್ ಎಲ್, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಪೂರ್ವ ಅಧ್ಯಕ್ಷ ಡಾ.ರವಿ ಕಕ್ಕೆ ಪದವು, ಉಪಾಧ್ಯಕ್ಷರಾಗಿ ಸೀನಿಯರ್ ಶೇಷಪ್ಪ ಗೌಡ, ನಿರ್ದೇಶಕ ಹಾಗೂ ಸದಸ್ಯರುಗಳಾಗಿ ಸೀನಿಯರ್. ಚಂದ್ರಶೇಖರ ನಾಯರ್, ಸೀನಿಯರ್ ಗೋಪಾಲ ಎಣ್ಣೆಮಜಲ್, ಸೀನಿಯರ್ ಪ್ರಕಾಶ ಕಟ್ಟೆಮನೆ, ಸೀನಿಯರ್ ಮೋನಪ್ಪ ಡಿ, ಸೀನಿಯರ್ ಪ್ರಭಾಕರ ಪಡ್ರೆ, ಸೀನಿಯರ್ ಲೋಕೇಶ್ ಬಿ ಎಂ ಸೀನಿಯರ್ ಅಶೋಕ್ ಮೂಲೆಮಜಲ್, ಸೀನಿಯರ್ ರೋಹಿತ್ ಬಿಬಿ, ಸೀನಿಯರ್ ಮೋಹನ್ದಾಸ್ ರೈ ಸೀನಿಯರ್ ಪ್ರಶಾಂತ ಕೋಡಿಬೈಲ್, ಸೀನಿಯರ್ ಲೀಲಾ ವಿಶ್ವನಾಥ್, ಸೀನಿಯರ್ ಜಾನಕಿ ವೆಂಕಟೇಶ್, ಸೀನಿಯರ್ ಗೀತಾ ರವಿ ಕಕ್ಕೆ ಪದವು ಆಯ್ಕೆಯಾಗಿದ್ದಾರೆ.