ಅಪರಿಚಿತ ಮಹಿಳೆಯ ಶವ ಪತ್ತೆ

ಅಪರಿಚಿತ ಮಹಿಳೆಯ ಶವ ಪತ್ತೆ

ಬಂಟ್ವಾಳ: ಶಂಭೂರಿನ ಅಣೆಕಟ್ಟಿನಲ್ಲಿರುವ ಕಸ ತೆಗೆಯುವ ಸಾಧನದಲ್ಲಿ ಸುಮಾರು 60ರ ಹರೆಯದ ಅಪರಿಚಿತ ಮಹಿಳೆಯ ಮೃತದೇಹ ಅರೆಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇತ್ರಾವತಿ ನದಿಯಲ್ಲಿ ಕೊಚ್ಚಿಕೊಂಡು ಬಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಎಎಂಆರ್ ಡ್ಯಾಮ್‌ನ ಟ್ರಾಶ್ ಮೆಶಿನ್‌ಗೆ ಸಿಲುಕಿಕೊಂಡಿರುವುದಾಗಿ ಸಂಶಯಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article