ದಕ್ಷಿಣ ಕನ್ನಡ ಚಲನಚಿತ್ರ ನಟ ಪ್ರಜ್ವಲ್ ದೇವರಾಜ್ ಧರ್ಮಸ್ಥಳ ಭೇಟಿ Saturday, July 18, 2026 ಉಜಿರೆ: ಚಲನಚಿತ್ರ ನಟ ಪ್ರಜ್ವಲ್‌ದೇವರಾಜ್ ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.