ದಕ್ಷಿಣ ಕನ್ನಡ ಬೆಳುವಾಯಿ ಅಂತಬೆಟ್ಟು ಪ್ರಾಕೃತಿಕ ನಾಗಬನದಲ್ಲಿ ನಾಗರ ಪಂಚಮಿ ಆಚರಣೆ Monday, August 17, 2026 ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂತಬೆಟ್ಟು ಪ್ರಾಕೃತಿಕ ನಾಗಬನದಲ್ಲಿ ಸೋಮವಾರ ಬೆಳಿಗ್ಗೆ ನಾಗರ ಪಂಚಮಿಯನ್ನು ಆಚರಿಸಲಾಯಿತು.