ಕುಡುಬಿ ಸಮಾಜದ ಕೊಂಪದವು ಸಂಕೇಶ ನಾಗಬನದಲ್ಲಿ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ ಆಚರಣೆ

ಕುಡುಬಿ ಸಮಾಜದ ಕೊಂಪದವು ಸಂಕೇಶ ನಾಗಬನದಲ್ಲಿ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ ಆಚರಣೆ


ಮೂಡುಬಿದಿರೆ: ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ  ನಾಗದೇವರಿಗೆ ಹಾಲಾಭಿಷೇಕ, ಸಿಯಾಳಾಭಿಷೇಕ, ತನು ತಂಬಿಲ ಸಮರ್ಪನೆ ಸಹಿತ  ನಾಗರ ಪಂಚಮಿಯು  ಸಾವಿರಾರು ಭಕ್ತರ ಸಮ್ಮುಖದಲ್ಲಿ ಕರಾಡ ಬ್ರಾಹ್ಮಣ ಶ್ರೀ ವೇದಮೂರ್ತಿ ಪ್ರಭಾಕರ ಭಟ್ ಮಂಗಳೂರು ರವರ ಪೌರೋಹಿತ್ಯದಲ್ಲಿ ವೈಭವದಿಂದ ಜರಗಿತು. 


ಈ ಬಾರಿ ನಾಗದೇವರ ಬಿಂಬಗಳಿಗೆ ಮನೆಯಲ್ಲಿಯೇ ಬೆಳೆದ ಹೂಗಳಿಂದ ಅಲಂಕರಿಸಿ, ಹೊರಗಿನಿಂದ ಬಂದಂತಹ ಹೂ ಗಳನ್ನು ನಾಗಬನದ ಅಲಂಕಾರಕ್ಕೆ ಬಳಸಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಿ ಗಮನ ಸೆಳೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article