ಅಶ್ವತ್ಥಪುರ ಗಣೀಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ದೇವಾಡಿಗ ಗುಂಡೆಬೆಟ್ಟು ಆಯ್ಕೆ
Sunday, November 8, 2026
ಮೂಡುಬಿದಿರೆ: ಶ್ರೀ ಗಣೇಶೋತ್ಸವ ಸಮಿತಿ ಅಶ್ವತ್ಥಪುರ, ಬಡಗ ಮಿಜಾರು ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ದೇವಾಡಿಗ ಗುಂಡೆಬೆಟ್ಟು ಹಾಗೂ ಪ್ರಧಾನ ಕಾಯ೯ದಶಿ೯ಯಾಗಿ ಶಿವಪ್ರಸಾದ್ ಶೆಟ್ಟಿ, ಕೊಂಡೆಬೆಟ್ಟು ಆಯ್ಕೆಯಾಗಿದ್ದಾರೆ.
ಬಾಲಕೃಷ್ಣ ಶೆಟ್ಟಿ ಕಾಡ್ಯಡ್ಕ (ಕಾರ್ಯಾಧ್ಯಕ್ಷರು) ಸಂತೋಷ್ ಶೆಟ್ಟಿ ಕುಕ್ಕುದಡಿ (ಉಪಾಧ್ಯಕ್ಷರು)ರಾಕೇಶ್ ಕುಲಾಲ್ ಅಶ್ವತ್ಥಪುರ (ಕೋಶಾಧಿಕಾರಿ) ಜತೆ ಕಾರ್ಯದರ್ಶಿಯಾಗಿ ಯೋಗೀಶ್ ಕುಲಾಲ್ ಪಂಜುರ್ಲಿಗುಡ್ಡೆ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ.