ಶಿರ್ತಾಡಿಯಲ್ಲಿ ಧನ್ವಂತರಿ ಮಹಾಯಾಗ: ಬಂಟ್ವಾಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ತಾಡಿಯಲ್ಲಿ ಧನ್ವಂತರಿ ಮಹಾಯಾಗ: ಬಂಟ್ವಾಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ನ.29 ರಂದು ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ  ಆಯುರ್ವೇದ ಪರಂಪರೆಯಲ್ಲಿ ಆರೋಗ್ಯ ,ಆಯುಷ್ಯ ಮತ್ತು ಸರ್ವ ರೋಗ ನಿವಾರಣೆಗಾಗಿ ನಡೆಯಲಿರುವ ಧನ್ವಂತರಿ ಮಹಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ವಾಳ ತಾಲೂಕು ಪನೆಕಲ್ ನಲ್ಲಿ ನಾರಾಯಣಗುರು ವೈದಿಕ ಸಮಿತಿಯ ವತಿಯಿಂದ ಭಾನುವಾರ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಹರೀಶ್ ಶಾಂತಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ರವಿ ಆನಂದ ಶಾಂತಿ, ಕೋಶಾಧಿಕಾರಿ ಮನೋಜ್ ಶಾಂತಿ ಕಾವೂರು,ಕ್ಷೇಮನಿಧಿ ಸಂಚಾಲಕರಾದ ಸೋಮನಾಥ ಶಾಂತಿ ಶಿರ್ತಾಡಿ, ಉಪಾಧ್ಯಕ್ಷರಾದ ಸುನಿಲ್ ಶಾಂತಿ, ರಘುನಾಥ್ ಶಾಂತಿ ಬೆಳ್ತಂಗಡಿ, ರಘುನಾಥ್ ಶಾಂತಿ ಕುದ್ರೋಳಿ,ವಿಕ್ರಮ್ ಶಾಂತಿ ಸರಪಾಡಿ,ಪ್ರಶಾಂತ್ ಶಾಂತಿ, ಲವ ಶಾಂತಿ, ಶರತ್ ಶಾಂತಿ ಬೆಳುವಾಯಿ, ವಸಂತ ಶಾಂತಿ ಪನೆಕಲ್,ಪ್ರಸಾದ್ ಶಾಂತಿ ಹಸೆಗೋಳಿ,ತಿಲಕ್ ಶಾಂತಿ ಬಂಟ್ವಾಳ, ರೋಹಿತ್ ಶಾಂತಿ, ನಿತಿನ್ ಶಾಂತಿ, ರಾಜೇಶ್ ಶಾಂತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article