ಕಾರ್ಮಿಕ ಫೆಡರೇಶನ್-ಸಿಐಟಿಯು ವತಿಯಿಂದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಉಳ್ಳಾಲ ತಾಲೂಕು ಕಚೇರಿ ಮುಂದೆ ಪ್ರತಿಭಟನೆ
ಬಾಕಿ ವೇತನ ಪಾವತಿ, ಕನಿಷ್ಠ ಕೂಲಿ ಜಾರಿ,ಪಿಎಫ್ ಇಎಸ್ಐ ಸೌಲಭ್ಯಕ್ಕಾಗಿ ಸರಕಾರಿ ಪಾಲಿಟೆಕ್ನಿಕ್ ಹೊರಗುತ್ತಿಗೆ ನೌಕರರಿಂದ ಪ್ರತಿಭಟನಾ ಪ್ರದರ್ಶನ
ಪಂಚಾಯತ್ ಗೆ ಅನುದಾನ ಬಿಡುಗಡೆಗೊಳಿಸದಿದ್ದರೆ ತಾ.ಮಟ್ಟದಲ್ಲಿ ಉಗ್ರ ಹೋರಾಟ: ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ ದಿನೇಶ್ ಪುತ್ರನ್
ದಕ್ಷಿಣ ಕನ್ನಡ ಸಿಡಿಲಿಗೆ ಕೇಮಾರಿನಲ್ಲಿ ವಿದ್ಯುತ್ ಉಪಕರಣ ಹಾನಿ dailypulse November 26, 2026 ಮೂಡುಬಿದಿರೆ: ನ.26 ರಂದು ಸಂಜೆ ವೇಳೆ ಸಿಡಿಲಿಗೆ ಪಾಲಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇಮಾರು ಕೊಳಕೆಬೈಲು ರಾಮಕೃಷ್ಣ ಆಚಾರ್ಯ ಮನೆಯ ವಿದ್ಯುತ್ ಉಪಕರಣಗಳು ಹಾನಿಯಾಗಿದೆ. Share: WhatsApp Facebook X ಟ್ಯಾಗ್ಗಳು: ದಕ್ಷಿಣ ಕನ್ನಡ