ದಕ್ಷಿಣ ಕನ್ನಡ ಗೃಹಪ್ರವೇಶದ ಔತಣಕೂಟದ ದಿನದಂದೇ ಇಹಲೋಕ ತ್ಯಜಿಸಿದ ಯುವ ಮುಸ್ಲಿಂ ವಿದ್ವಾಂಸ Monday, April 27, 2026 ಬಂಟ್ವಾಳ: ತನ್ನ ನೂತನ ಮನೆಯ ಗೃಹಪ್ರವೇಶದ ಔತಣಕೂಟದ ದಿನದಂದೇ ಯುವ ಮುಸ್ಲಿಂ ವಿದ್ವಾಂಸರೋರ್ವರು ಇಹಲೋಕ ತ್ಯಜಿಸಿದ ಘಟನೆಯೊಂದು ಸಜಿಪಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳ ಎಂ...
ದಕ್ಷಿಣ ಕನ್ನಡ ಪಿಲಿಕುಳದಲ್ಲಿ ಶೂನ್ಯ ನೆರಳಿನ ಪ್ರಾತ್ಯಕ್ಷಿಕೆ April 27, 2026 ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಲು ಹಾಗೂ ಅದರ ಹಿಂದಿನ ವಿಜ್ಞಾನವನ್ನು ತಿಳಿಯಲು ಕಾರ್ಯಕ್ರಮ...
ದಕ್ಷಿಣ ಕನ್ನಡ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಮೊಹಮ್ಮದ್ ಶಾರೀಖ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹ: ಶಾಸಕ ಕಾಮತ್ April 27, 2026 ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿಕೊಂಡಿದ್ದ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಮೊಹಮ್ಮದ್ ಶಾರೀಖ್ ಗೆ ಎನ್‌ಐಎ ವ...
ದಕ್ಷಿಣ ಕನ್ನಡ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ: 10.61 ಕೋಟಿ ರೂಪಾಯಿ ನಿವ್ವಳ ಲಾಭ April 27, 2026 ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ 2025-26ನೇ ಸಾಲಿನಲ್ಲಿ ರೂ.1,270 ಕೋಟಿ ವ್ಯವಹಾರ ನಡೆಸಿ ಅಂದಾಜು 10.61 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ...
ದಕ್ಷಿಣ ಕನ್ನಡ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಲಕ್ಷಾಂತರ ರೂ.ವಿನ ಚಿನ್ನಾಭರಣ, ನಗದು ಇದ್ದ ಪರ್ಸ್ ಕಳವು April 27, 2026 ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಲಕ್ಷಾಂತರ ರೂ. ಮೌಲ್ಯದ ನಗ, ನಗದು ಇರಿಸಲಾದ ಪರ್ಸ್ ಕಳವಾದ ಘಟನೆ ನಡೆದಿದ್ದು, ಈ ಬಗ್ಗೆ ಬಂ...
ದಕ್ಷಿಣ ಕನ್ನಡ ರೈಲಿನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಗೃಹಿಣಿ! April 27, 2026 ಬಂಟ್ವಾಳ: ಮಂಗಳೂರಿನಿಂದ-ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ತುಂಬು ಗರ್ಭಿಣಿ ಮಹಿಳೆಯೋರ್ವರು ಹೆರಿಗೆ ನೋವು ಕಾಣಿಸಿಕೊಂಡು ಬಿ.ಸಿ.ರೋಡಿನ ರೈಲ್ವೆ ನಿಲ್ದಾಣದಲ್...
ದಕ್ಷಿಣ ಕನ್ನಡ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಎ.28 ರಂದು ಸಂಜೆ ‘ಜನಾಂದೋಲನ ನಡಿಗೆ’ April 27, 2026 ಬಂಟ್ವಾಳ: ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಎ.28 ರಂದು ಸಂಜೆ...
ದಕ್ಷಿಣ ಕನ್ನಡ ಕೆ.ಕೆ. ಗಟ್ಟಿಯವರ ನಾಟಕಗಳಲ್ಲಿ ಸಾಮಾಜಿಕ ಮೌಲ್ಯವಿದೆ: ಶರವು ರಾಘವೇಂದ್ರ ಶಾಸ್ತ್ರಿ April 27, 2026 ಮಂಗಳೂರು: ಕೆ.ಕೆ. ಗಟ್ಟಿಯವರ ನಾಟಕಗಳಲ್ಲಿ ಒಳ್ಳೆಯ ಸಾಮಾಜಿಕ ಮೌಲ್ಯದ ಸಂದೇಶಗಳಿವೆ, ಅವರು ಅನೇಕ ಹೊಸ ಕಲಾವಿದರನ್ನು ರಂಗಕ್ಕೆ ತಂದಿದ್ದಾರೆ, ಅರವಿಂದ ಬೋಳಾರ್ ಅವರಂತಹ ಪ್ರ...
ದಕ್ಷಿಣ ಕನ್ನಡ ಸೈದಾಂತಿಕ ಸ್ಪಷ್ಟತೆಯೊಂದಿಗೆ ಪ್ಯಾಶಿಸಂ ಅನ್ನು ಎದುರಿಸಬೇಕು: ಕಾಮ್ರೇಡ್ ಕ್ಲಿಪ್ಟನ್ ಡಿ ರೊಜಾರಿಯೋ April 27, 2026 ಮಂಗಳೂರು: ಇಂದು ಪ್ಯಾಶಿಸ್ಟ್ ಶಕ್ತಿಗಳ ಕೈಗೆ ಸಿಲುಕಿ ಈ ದೇಶವು ಅಪಾಯಕಾರಿ ಸನ್ನಿವೇಶದಲ್ಲಿದ್ದು ದೇಶದ ದುಡಿಯುವ ಜನತೆ ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ. ಪ್ಯಾಶಿಸ್ಟ್ ...
ದಕ್ಷಿಣ ಕನ್ನಡ ಡಾ. ಭಾನುಪ್ರಕಾಶ್ ಅವರಿಗೆ ಅಭಿನಂದನೆ April 27, 2026 ಉಜಿರೆ: ಮಂಗಳೂರಿನ ಎಸ್‌ಡಿಎಂ ಬಿ.ಬಿ.ಎಂ ಕಾಲೇಜಿನ (ಎಸ್‌ಡಿಎಂಸಿಬಿಎಂ) ನೂತನ ಪ್ರಾಂಶುಪಾಲರಾಗಿ ನೇಮಕಗೊಂಡಿರುವ ಡಾ. ಭಾನುಪ್ರಕಾಶ್ ಬಿ.ಇ. ಅವರನ್ನು ಉಜಿರೆಯ ಎಸ್‌ಡಿಎಂ ಕ...
ದಕ್ಷಿಣ ಕನ್ನಡ ಬುಧವಾರ ಧರ್ಮಸ್ಥಳದಲ್ಲಿ 54ನೇ ಉಚಿತ ಸಾಮೂಹಿಕ ವಿವಾಹ ವೈಭವ April 27, 2026 ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಐವತ್ತನಾಲ್ಕನೆ ವ...
ದಕ್ಷಿಣ ಕನ್ನಡ ಸುವಣ೯ಕನಾ೯ಟಕ ರಾಜ್ಯ ಸಮಿತಿಯಿಂದ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ April 27, 2026 ಮೂಡುಬಿದಿರೆ: ಸುವಣ೯ ಕನಾ೯ಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ರಾಜ್ಯ ಘಟಕ ಹಾಗೂ ಮೂಡುಬಿದಿರೆ ತಾಲೂಕು ಘವತಿಯಿಂದ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭಾನುವಾರ ಸಮ...
ದಕ್ಷಿಣ ಕನ್ನಡ ಮೂಡುಬಿದಿರೆ: ಬೆಳುವಾಯಿಯಲ್ಲಿ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ April 27, 2026 ಮೂಡುಬಿದಿರೆ: ಬೆಳುವಾಯಿ ಗ್ರಾಮದ ಬಂಗ್ಲಗುಡ್ಡೆಯ ಹಾಲೋ ಬ್ಲಾಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಕಾಣೆಯಾಗಿದ್ದಾರೆ. ಏಪ್ರಿಲ್ 25ರಂದು ಕೆಲಸಕ್ಕೆಂದು ಹೋ...
ಉಡುಪಿ ಏ.28 ರಂದು ಕುಂದಾಪುರ ಶ್ರೀ ಉರ್ಮಾರಿ ದೇವಳದ ವರ್ಧಂತ್ಯುತ್ಸವ April 27, 2026 ಕುಂದಾಪುರ: ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪದ ಖಾರ್ವಿ ಕೆಳಕೇರಿಯಲ್ಲಿರುವ ಶ್ರೀ ಉರ್ಮಾರಿ ದೇವಸ್ಥಾನದ 15ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವವು ಏ.28 ರಂದು ವಿವಿಧ ಧ...
ದಕ್ಷಿಣ ಕನ್ನಡ ಯುವವಾಹಿನಿ ಹಾಗೂ ವೀಚೀಸ್ ತರಬೇತಿ ಕೇಂದ್ರ ಸಹಯೋಗದಲ್ಲಿ ಉಚಿತ ಬೇಸಿಗೆ ಶಿಬಿರ April 27, 2026 ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗೆ ಒಂದು ವಾರಗಳ ಉಚಿತ ಬೇಸಿಗೆ ಶಿಬಿ...
ದಕ್ಷಿಣ ಕನ್ನಡ ವಿರಾಜಪೇಟೆ ಬುಡಕಟ್ಟು ಜನಾಂಗದವರಿಗೆ ವೈದ್ಯಕೀಯ ನೆರವು: 276 ಮಂದಿಗೆ ತಪಾಸಣೆ-ಕೆ. ಅಮರನಾಥ ಶೆಟ್ಟಿ ಟ್ರಸ್ಟ್, ನಕ್ಸಲ್ ವಿರೋಧಿ ಪಡೆಯಿಂದ ಆಯೋಜನೆ Sunday, April 26, 2026 ಮೂಡುಬಿದಿರೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ನಕ್ಸಲ್ ವಿರೋಧಿ ಪಡೆ ಜೊತೆ ಎರಡನೇ ಬಾರಿ ಕೈಜೋಡಿಸಿ ವಿರಾಜಪೇಟೆಯಲ್ಲಿ ಕಾಡು ಕುರುಬ, ಜೇನು ಕುರುಬ, ...
ದಕ್ಷಿಣ ಕನ್ನಡ ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚಳ: ಏಪ್ರಿಲ್ 28ರಿಂದ ಉತ್ತಮ ಬೇಸಿಗೆ ಮಳೆ ಸಾಧ್ಯತೆ April 26, 2026 ಮಂಗಳೂರು: ಕರಾವಳಿ ಭಾಗದಲ್ಲಿ ಭಾನುವಾರವೂ ಬಿಸಿಲ ಧಗೆಯ ಆರ್ಭಟ ಮುಂದುವರಿದಿದ್ದು, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ಬಿಸಿಯಾದ ...
ಉಡುಪಿ ಜೈಕಾರ-ಧಿಕ್ಕಾರ ಎರಡನ್ನೂ ಸಮಭಾವದಿಂದ ಸ್ವೀಕರಿಸುವ ಅದ್ಭುತ ಚೇತನ ಡಾ. ಕಾರಂತರು: ಕೋಟ ಶ್ರೀನಿವಾಸ ಪೂಜಾರಿ April 26, 2026 ಕುಂದಾಪುರ: ‘ನಡೆದಾಡುವ ವಿಶ್ವಕೋಶ’ ಎಂಬ ಅನ್ವರ್ಥ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡಾ. ಕೋಟ ಶಿವರಾಮ ಕಾರಂತರ ಸಾಧನೆಗಳನ್ನು ಮುಂದಿನ ತಲೆಮಾರುಗಳಿಗೆ ಶಾಶ್ವತವಾಗಿ ನೆನಪಿಸುವ...
ದಕ್ಷಿಣ ಕನ್ನಡ ಮಂಡೆಕೋಲು ಜಾತ್ರೋತ್ಸವ: ಇಲ್ಲಿನ ಬಲು ವಿಶಿಷ್ಟ ಆಚರಣೆ, ಅಡ್ಡಣಪೆಟ್ಟು April 26, 2026 ಸುಳ್ಯ: ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದತೆಯಿಂದ ಬಾಳಿ ಎಂಬ ಗತ ಕಾಲದ ದೈವ ಸಂದೇಶವನ್ನು ಇಂದಿಗೂ ಜನ ಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂ...
ದಕ್ಷಿಣ ಕನ್ನಡ ಎಂಆರ್‌ಪಿಎಲ್ ನಾಲ್ಕನೇ ತ್ರೈಮಾಸಿಕದಲ್ಲಿ 119 ಕೋ.ರೂ. ನಿವಳ ಲಾಭ April 26, 2026 ಮಂಗಳೂರು: ಎಂಆರ್ ಪಿಎಲ್ ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ 119 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಶುಕ್ರವಾರ ನಡೆದ ಕಂಪೆನಿಯ 274 ನೇ ಸಭೆಯಲ್ಲಿನಾಲ್ಕನೇ ತ್ರೈಮಾಸಿಕ...
ದಕ್ಷಿಣ ಕನ್ನಡ ರಾ.ಹೆ. ಅಸಮಪ೯ಕ ಕಾಮಗಾರಿ: ಸರಿಪಡಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ April 26, 2026 ಮೂಡುಬಿದಿರೆ: ಇದೀಗ ಮಳೆಗಾಲ ಸಮೀಪಿಸುತ್ತಿದ್ದು ತೋಡಾರು ಯೇನಪೋಯ ಇಂಜಿನಿಯರಿಂಗ್ ಕಾಲೇಜು ಜಂಕ್ಷನ್‌ನಿಂದ ಮಿಜಾರು ಬೆಳ್ಳೆಚ್ಚಾರು ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ...
ದಕ್ಷಿಣ ಕನ್ನಡ ಸಾಧ್ವಿ ಪಿ.ವಿ. ಅವರಿಗೆ ಡಿಡಿಪಿಐ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಗೌರವ April 26, 2026 ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಸಾಧ್ವಿ ಪಿ.ವಿ. ಮನೆಗೆ ಮಂಗಳೂರು ಡಿಡಿಪಿಐ ಶಶಿಧರ್ ಹಾಗೂ...
ದಕ್ಷಿಣ ಕನ್ನಡ ಮಾರೂರು ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ: ವೈಭವದ ಹೊರೆಕಾಣಿಕೆ ಮೆರವಣಿಗೆ April 26, 2026 ಮೂಡುಬಿದಿರೆ: ಸುಮಾರು 8 ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ 29ರಿಂದ ಮೇ.1ರವರೆಗೆ ನಡೆಯಲಿರುವ ಬ್ರ...
ದಕ್ಷಿಣ ಕನ್ನಡ ಬಿ.ಸಿ.ರೋಡಿನಲ್ಲಿ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಪ್ರತಿಭಟನೆ April 26, 2026 ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಟಿಸಿಎಸ್ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಪ್ರತಿಭಟನೆ ಬಿ.ಸಿ ರೋಡಿನಲ್ಲಿ ಶ...
ದಕ್ಷಿಣ ಕನ್ನಡ ಜೊತೆಯಾಗಿ ಶ್ರಮಿಸಿದಾಗ ಯಶಸ್ಸು ಕಾಣಲು ಸಾಧ್ಯ: ಡಾ. ಎಂ.ಪಿ. ಶ್ರೀನಾಥ್ April 26, 2026 ಮಂಗಳೂರು: ಯಾವುದೇ ಸಮಾರಂಭ, ಸಮ್ಮೇಳನದ ಯಶಸ್ಸು ಆ ಊರಿನ ಜನರ ತೊಡಗುವಿಕೆಯ ಮೇಲೆ ಅವಲಂಬಿತವಾಗಿದೆ. ಊರಿನ ಮಂದಿ ತಮ್ಮ ಅಹಂ, ಅಂತಸ್ತು ಮರೆತು ಸಮಾನ ಮನಸ್ಕರಾಗಿದ್ದುಕೊಂಡು ...
ದಕ್ಷಿಣ ಕನ್ನಡ ಡಿಜಿಟಲ್ ಅರೆಸ್ಟ್: 2.07 ಕೋ.ರೂ. ವಂಚನೆ April 26, 2026 ಮಂಗಳೂರು: ನ್ಯಾಷನಲ್ ಡಾಟಾ ಪ್ರೊಟೆಕ್ಷನ್ ಸೆಂಟರ್ ಅಧಿಕಾರಿ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 2.07 ಕೋ.ರೂ. ವಂಚನೆ ಮಾಡಿರುವ ಕುರಿತ...
ದಕ್ಷಿಣ ಕನ್ನಡ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಣನೀಯ ಸಾಧನೆ April 26, 2026 ಉಜಿರೆ: ಉಜಿರೆಯ ಎಸ್‌ಡಿಎಂ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ...