ದಕ್ಷಿಣ ಕನ್ನಡ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ Friday, September 25, 2026 ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಿಭಾಗದ ಜನರಲ್ ಮೆನೇಜರ್ ರಾಜೇಶ್ ಖನ್ನಾ ಇತ್ತೀಚಿಗೆ ಭೇಟಿ ನೀಡಿದರು. ಆಸ್ಪ...
ದಕ್ಷಿಣ ಕನ್ನಡ ಮತದಾರರ ಹಕ್ಕಿನೊಂದಿಗೆ ಚೆಲ್ಲಾಟ ಬೇಡ: ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಲಿ: ದಿನೇಶ್ ಮೂಳೂರು September 25, 2026 ಮಂಗಳೂರು: ಭಾರತ ಪ್ರಜಾಪ್ರಭುತ್ವದ ಜೀವಾಳವಾಗಿರುವ ಮತದಾರರ ಹಕ್ಕಿನೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಎಸ್ಐಆರ...
ದಕ್ಷಿಣ ಕನ್ನಡ ಸಮಾನತೆ ಸಂವಿಧಾನದ ಮೂಲ ಆಶಯ: ಶಾಸಕ ಅಶೋಕ್ ಕುಮಾರ್ ರೈ September 25, 2026 ಮಂಗಳೂರು: ಸಮಾನತೆ ಭಾರತೀಯ ಸಂವಿಧಾನದ ಮೂಲ ಆಶಯವಾಗಿದೆ. ಪ್ರಜೆಗಳಿಗೆ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ ಕಲ್ಪಿಸಿರುವ ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಎ...
ದಕ್ಷಿಣ ಕನ್ನಡ ಶ್ರೀ ಕ್ಷೇತ್ರ ಧರ್ಮಸ್ಥಳ ಸೆ.28ರಿಂದ ಭಜನಾ ಕಮ್ಮಟ September 25, 2026 ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯ...
ದಕ್ಷಿಣ ಕನ್ನಡ ಮೈಸೂರು ದಸರಾದಲ್ಲಿ ಅ.18, 19ರಂದು ಕರಾವಳಿ ಕಂಬಳ: ‘ವಿಜಯ- ದಶಮಿ’ September 25, 2026 ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸಲಾಗುತ್ತಿದ್ದು, ಮೈಸೂರಿನ ಸುಮಾರು 20 ಎಕರೆ ಪ್ರದೇಶದಲ್ಲಿ ಅ.18 ಮತ್ತು 1...
ದಕ್ಷಿಣ ಕನ್ನಡ ಮೈಸೂರು ದಸರಾ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರಿಗೆ ಪ್ರೋತ್ಸಾಹ: ಶಾಸಕ ಅಶೋಕ್ ರೈ September 25, 2026 ಮಂಗಳೂರು: ಮೈಸೂರು ದಸರಾದಲ್ಲಿ ಅ.18, 19ರಂದು ನಡೆಯುವ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಪುತ್ತ...
ದಕ್ಷಿಣ ಕನ್ನಡ ಕಾಡಾನೆ ದಾಳಿಯಿಂದ ಕೃಷಿ ನಾಶ September 25, 2026 ಸುಳ್ಯ: ಪೆರ್ನಾಜೆ ಗ್ರಾಮದಲ್ಲಿ ಕಾಡಾನೆಯೊಂದು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡಿದ ಘಟನೆ ಸೆ.25ರಂದು ವರದಿಯಾಗಿದೆ. ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿ...
ದಕ್ಷಿಣ ಕನ್ನಡ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ಗೆ ಸಾಧಕ ರತ್ನ ಪ್ರಶಸ್ತಿ September 25, 2026 ಮಂಗಳೂರು: ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚ...
ದಕ್ಷಿಣ ಕನ್ನಡ ಭರ್ಜರಿ ಘೋಷಣೆ ಮಾಡಿ ಜನರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್ ಸರಕಾರ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ September 25, 2026 ಮಂಗಳೂರು: ಮಂಗಳೂರಿನ ಜನತೆಯ ಆಶೋತ್ತರಗಳನ್ನು ಈಡೇರಿಸುವ ಭರವಸೆಯೊಂದಿಗೆ ಭರ್ಜರಿ ಘೋಷಣೆಗಳನ್ನು ಮಾಡಿದ ಕಾಂಗ್ರೆಸ್ ರಾಜ್ಯ ಸರಕಾರ, ಕೊನೆಗೆ ಜನರ ಕೈಗೆ ಚೊಂಬು ಕೊಟ್ಟಿದೆ ಎ...
ದಕ್ಷಿಣ ಕನ್ನಡ ಸೌಜನ್ಯ ಪ್ರಕರಣ: ಎಸ್ಐಟಿ ಬಗ್ಗೆ ಸೌಜನ್ಯ ತಾಯಿ ಅಸಮಾಧಾನ September 25, 2026 ಮಂಗಳೂರು: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ಸೌಜನ್ಯಳ ತಾಯಿ ಕುಸುಮಾವತಿ ಕೃತಜ್ಞತೆ ಸಲ್ಲಿಸ...
ದಕ್ಷಿಣ ಕನ್ನಡ ರಕ್ಷಿತ್ ಬಿ.ವಿ. ಅವರಿಗೆ ಪಿಹೆಚ್ಡಿ ಪದವಿ September 25, 2026 ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಎಸ್ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಕ್ಷಿತ್ ಬಿ.ವಿ. ಅವರಿಗೆ ಅರುಣಾಚಲ ಪ್ರದೇಶದ ಇಟಾನಗರದ ಹಿಮಾಲಯನ್ ವಿಶ್ವವಿದ್ಯಾನಿಲಯ...
ದಕ್ಷಿಣ ಕನ್ನಡ ಅಪ್ರಾಪ್ತ ಬಾಲಕಿಗೆ ಮಗು: ಪ್ರಕರಣ ದಾಖಲು September 25, 2026 ವಿಟ್ಲ: ಕೇರಳ-ಕರ್ನಾಟಕ ಗಡಿಭಾಗದಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಪ್ರೇಮಿಗಳ ನಡುವಿನ ಎಡವಟ್ಟಿನಿಂದಾಗಿ, ಅಪ್ರಾಪ್ತ ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್...
ದಕ್ಷಿಣ ಕನ್ನಡ ರಾಜ್ಯ ಸರ್ಕಾರಕ್ಕೆ ವಂದೇಮಾತರಂ ವಿಷಯದಲ್ಲಿ ರಾಜ್ಯಪಾಲರ ಸೂಚನೆ ಸ್ವಾಗತಾರ್ಹ September 25, 2026 ಮಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲ ಥಾ...
ಉಡುಪಿ ಫೆ.18-28: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ, ಮನವಿ ಪತ್ರ ಬಿಡುಗಡೆ September 25, 2026 ಕಾರ್ಕಳ: ಪುರಾತನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಬೌಗೋಳಿಕ ವೈವಿಧ್ಯತೆಗಳಿಂದ ಕೂಡಿರುವ ಕಾರ್ಕಳ ಪವಿತ್ರ ನೆಲ. ಇಲ್ಲಿ 2027 ಫೆಬ್ರವರಿಯಲ್ಲಿ ನಡೆಯಲಿರುವ ಬಾಹುಬಲಿ ಸ್ವಾ...
ದಕ್ಷಿಣ ಕನ್ನಡ ಪೆರ್ನಾಜೆಯಲ್ಲಿ ಮತ್ತೆ ಕಾಡಾನೆಗಳ ಉಪಟಳ September 25, 2026 ಪುತ್ತೂರು: ತಾಲೂಕಿನ ಗಡಿಭಾಗವಾದ ಪೆರ್ನಾಜೆಯಲ್ಲಿ ಮತ್ತೆ ಕಾಡಾನೆಗಳ ಉಪಟಳ ಕಂಡುಬಂದಿದೆ. ಈ ಭಾಗದ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಬೆಳೆದುನಿಂತ ಅಡಿಕೆ ಹಾಗೂ ...
ದಕ್ಷಿಣ ಕನ್ನಡ ಬಿ.ಕೆ. ಶಂಕರ ಭಟ್ ನಿಧನ September 25, 2026 ಮೂಡುಬಿದಿರೆ: ಕಲ್ಲಬೆಟ್ಟು ಗಂಟಾಲ್ಕಟ್ಟೆ ನಿವಾಸಿ, ಪುರೋಹಿತ, ಸಮಾಜ ಸೇವಕ ಬಿ.ಕೆ. ಶಂಕರ ಭಟ್ (72) ಶುಕ್ರವಾರ ನಿಧನ ಹೊಂದಿದರು. ಮೂಲತಃ ಉಜಿರೆಯವರಾಗಿದ್ದ ಅವರು ಬೆಳ್ತಂಗ...
ದಕ್ಷಿಣ ಕನ್ನಡ ಪ್ರವಾದಿ ಮುಹಮ್ಮದ್ ಅವರ ಸಂದೇಶ ಇಂದಿನ ಕಾಲಕ್ಕೆ ಪ್ರಸ್ತುತ: ಮುಹಮ್ಮದ್ ಕುಞ್ಞ September 25, 2026 ಮೂಡುಬಿದಿರೆ: 'ಶ್ರೀ ಕೃಷ್ಣ, ಶ್ರೀ ರಾಮ,ಯೇಸು ಕ್ರಿಸ್ತ, ಮುಹಮ್ಮದ್ ಪೈಗಂಬರ್ ಅವರಂತಹ ಮಹಾಪುರುಷರು,ದಾರ್ಶನಿಕರು ಜಗತ್ತಿಗೆ ಅರ್ಥಪೂರ್ಣ ಬದುಕಿನ ದಾರಿ ತೋರಿದವರು, ಅ...
ದಕ್ಷಿಣ ಕನ್ನಡ ಯುಐ ಗ್ರೀನ್ಮೆಟ್ರಿಕ್ ವಿಶ್ವ ಸುಸ್ಥಿರ ಶ್ರೇಯಾಂಕ: ಮಂಗಳೂರು ವಿವಿ ಭಾರತದಲ್ಲಿ 2ನೇ ಸ್ಥಾನ September 25, 2026 ಮಂಗಳೂರು: ಇಂಡೋನೇಷ್ಯಾ ವಿಶ್ವವಿದ್ಯಾನಿಲಯವು ಸೆ.24 ರಂದು ಅಜೆರ್ಬೈಜಾನ್ನಲ್ಲಿ ಬಿಡುಗಡೆ ಮಾಡಿದ ಯುಐ ಗ್ರೀನ್ಮೆಟ್ರಿಕ್ ವಿಶ್ವ ಸುಸ್ಥಿರ ವಿಶ್ವವಿದ್ಯಾನಿಲಯ ಶ್ರೇಯಾಂಕಗ...
ದಕ್ಷಿಣ ಕನ್ನಡ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ September 25, 2026 ಬಂಟ್ವಾಳ: ತಾಲೂಕಿನ ರಾಯಿ ಸಮೀಪ ಬಿಸಿರೋಡು-ಮೂಡುಬಿದಿರೆ ರಸ್ತೆಗೆ ಗೋಳಿ ಮರವೊಂದು ಅಡ್ಡವಾಗಿ ಬಿದ್ದ ಪರಿಣಾಮ ಶುಕ್ರವಾರ ಬೆಳಗ್ಗೆ ಸುಮಾರು ಒಂದು ತಾಸು ಕಾಲ ವಾಹನ ಸಂಚಾರಕ್...
ಅ.5: ಅಂಚೆ ಅದಾಲತ್ September 25, 2026 ಉಜಿರೆ: ಪುತ್ತೂರು ಅಂಚೆ ವಿಭಾಗದ ಅಂಚೆಅದಾಲತ್ ಅಕ್ಟೋಬರ್ 5 ರಂದು ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಪುತ್ತೂರಿನಲ್ಲಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲ...
ದಕ್ಷಿಣ ಕನ್ನಡ ಬೆಳ್ತಂಗಡಿ ಬಸದಿಯಲ್ಲಿ ತೆನೆ ಹಬ್ಬ September 25, 2026 ಉಜಿರೆ: ಹೊಸದಾಗಿ ಬೆಳೆದ ಭತ್ತದ ಕದಿರುಗಳನ್ನು (ತೆನೆ) ಗದ್ದೆಯಿಂದ ತಂದು ದೇವರಿಗೆ ಮತ್ತು ಪ್ರಕೃತಿಗೆ ಅರ್ಪಿಸುವ ಮೂಲಕ ಭೂ ತಾಯಿಗೆ ಕೃತಜ್ಞತೆ ಅರ್ಪಿಸುವುದೇ ತೆನೆ ಹಬ್ಬದ...
ದಕ್ಷಿಣ ಕನ್ನಡ ‘ಭೂಮಿಪೂಜೆ’ ಮೂಲಕ ಸರ್ಕಾರಿ ಮೆಡಿಕಲ್ ಆಸ್ಪತ್ರೆಗೆ ಚಾಲನೆ September 25, 2026 ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಮೆಡಿಕಲ್ ಕಾಲೇಜ್ಗೆ ಪೂರ್ವಭಾವಿಯಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ಮೆಡಿಕಲ್ ಬೋಧನಾ ಆಸ್ಪತ್ರೆ...
ದಕ್ಷಿಣ ಕನ್ನಡ ಅಣಬೆ ಕೃಷಿ ತಂತ್ರಜ್ಞಾನ: ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ September 25, 2026 ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ನ ವತಿಯಿಂದ ಅಣಬೆ ಕೃಷಿ ತಂತ್ರಜ್ಞಾನ ಕುರಿತ ಪ್ರಾಯೋಗಿಕ ಕಾರ್ಯಾಗಾ...
ದಕ್ಷಿಣ ಕನ್ನಡ ಎನ್ಎಸ್ಎಸ್ ಸತ್ಯ ದೃಷ್ಟಿಕೋನದ ಸೇವಾಕಾರ್ಯ: ಡಾ. ಶೇಷಪ್ಪ ಕೆ. September 25, 2026 ಪುತ್ತೂರು: ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮಲ್ಲಿ ಇಚ್ಛಾಶಕ್ತಿ ಇರಬೇಕು. ಗ್ರಾಮೀಣ ಸೊಗಡಿಗೆ ಮಹತ್ವ ನೀಡುವ ಜತೆಗೆ ನಮ್ಮ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ನ...
ದಕ್ಷಿಣ ಕನ್ನಡ ಬಾವಿಯ ರಾಡಿಗೆ ನೇಣುಬಿಗಿದು ಯುವಕ ಆತ್ಮಹತ್ಯೆ September 25, 2026 ಬಂಟ್ವಾಳ: ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿ ಯುವಕನೋರ್ವಬಾವಿಗೆ ಅಡ್ಡಲಾಗಿ ಹಾಕಿದ ಕಬ್ಬಿಣದ ರಾಡಿನಲ್ಲಿ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ....
ಉಡುಪಿ ಜೋಗಿ ಸಹಕಾರಿ ಸಂಘದ ಕಾ.ನಿ. ಅಧಿಕಾರಿ ಆತ್ಮಹತ್ಯೆ September 25, 2026 ಕುಂದಾಪುರ: ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕಟ್ಬೆಲ್ತೂರು ಗ್ರಾಮದ ನಿವಾಸಿ ರಾಘವೇಂದ್ರ ಜೋಗಿ (48) ಅವರು ಮನೆಯ ಸಮೀಪ ಮರಕ್ಕೆ ನೇ...
ದಕ್ಷಿಣ ಕನ್ನಡ ನೀರು ತುಂಬಿದ ಕಂದಕಕ್ಕೆ ಬಂದು 3 ಕಾಡೆತ್ತುಗಳು ಸಾವು September 25, 2026 ವಿಟ್ಲ: ಕ್ವಾರಿ ಮಾಲಿಕನ ಬೇಜವಾಬ್ದಾರಿತನ ಹಾಗೂ ಸುರಕ್ಷತಾ ಕ್ರಮಗಳಿಲ್ಲದ ಕಂದಕದಿಂದಾಗಿ ಮೂರು ಕಾಡೆತ್ತುಗಳು (ಕಾಟಿ) ನೀರು ತುಂಬಿದ ಹೊಂಡಕ್ಕೆ ಬಿದ್ದು ದಾರುಣವಾಗಿ ಸಾವನ್...
ದಕ್ಷಿಣ ಕನ್ನಡ ರಹಿಮಾನ್ ಹತ್ಯಾ ಪ್ರಕರಣ: ಡಾ. ಪ್ರಭಾಕರ್ ಭಟ್ಗೆ ವಿಚಾರಣೆಗಾಗಿ ನೊಟೀಸ್ ಜಾರಿ, ಸೆ.26 ರಂದು ಹಾಜರಾಗಲು ಸೂಚನೆ September 25, 2026 ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಬಳಿ ನಡೆದಿದ್ದ ಅಬ್ದುಲ್ ರೆಹಮಾನ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ರಾಷ್ಟ್ರೀಯ ಸ್ವಯಂ...
ದಕ್ಷಿಣ ಕನ್ನಡ ಪುತ್ತೂರು ದೇವಳದಲ್ಲಿ ಭ್ರಷ್ಟಾಚಾರ-ಬಿಜೆಪಿ ಆರೋಪ: ಸೆ.29 ರಂದು ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ September 25, 2026 ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಲಾಗುತ್ತಿದೆ. ಧಾರ್ಮಿಕ ತಾಣದ ಅಈ ಅಭಿವೃದ್ಧಿಯ ಮಾರ್ಗದರ್ಶಕರಾದ ಶಾಸಕ ಅಶೋಕ್ ರೈ ಹಾಗೂ ವ್ಯ...
ದಕ್ಷಿಣ ಕನ್ನಡ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ಗೆ ಪೊಲೀಸ್ ನೋಟಿಸ್: ‘ಪ್ರಭಾಕರ್ ಭಟ್ರನ್ನು ಸಿಲುಕಿಸಿದರೆ ರಸ್ತೆಗೆ ಇಳಿಯುತ್ತೇವೆ’ September 25, 2026 ಮಂಗಳೂರು: ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಈಗ ತಿರುವು ಕಂಡಿದ್ದು, ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ...
ದಕ್ಷಿಣ ಕನ್ನಡ ದೇಶದ ಎಲ್ಲಾ ಭಾಷೆಗಳಿಗೂ ಸಾಮ್ಯತೆ ಇದೆ: ಡಾ. ಲಲಿತ್ ಸಿಂಗ್ ರಾಜ್ ಪುರೋಹಿತ್ September 25, 2026 ಮಂಗಳೂರು: ವಿದೇಶಿ ಭಾಷೆಗಳು ಕೂಡ ಭಾರತೀಯ ಭಾಷೆಗಳಿಂದ ಪದಗಳನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲದೇ, ಇಡೀ ದೇಶದ ಭಾಷೆ ಒಂದಕ್ಕೊಂದು ಹೋಲಿಕೆ ಹೊಂದಿದೆ ಎಂದು ಎಂಆರ್ಪಿಎಲ್ನ ರಾ...
ದಕ್ಷಿಣ ಕನ್ನಡ ಕೆ. ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ September 25, 2026 ಮೂಡುಬಿದಿರೆ: ಕಂಬಳ ಕ್ರೀಡೆಯಲ್ಲಿ ಹಲವು ದಶಕಗಳಿಂದ ತೊಡಗಿಕೊಂಡು ಈ ಜಾನಪದ ಕ್ರೀಡೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ ಕಂಬಳದ ಭೀಷ್ಮರೆಂದೇ ಖ್ಯಾತಿವೆತ್ತ ಕೆ. ಗುಣಪಾಲ...
ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಎರಡು ವಿಭಾಗದಲ್ಲೂ ಆಳ್ವಾಸ್ ಚಾಂಪಿಯನ್ Thursday, September 24, 2026 ಮೂಡುಬಿದಿರೆ: ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಮೂಡುಬಿದಿರೆ ಆಳ್...
ದಕ್ಷಿಣ ಕನ್ನಡ ದಕ್ಷಿಣ ಕನ್ನಡ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ಗೆ 12 ವಿಭಾಗಗಳಲ್ಲಿ ಪ್ರಶಸ್ತಿ September 24, 2026 ಮೂಡುಬಿದಿರೆ: ಮಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡ 12 ವಿಭಾ...
ದಕ್ಷಿಣ ಕನ್ನಡ ಜಿಲ್ಲೆಯ ಹಲವಡೆ ಉತ್ತಮ ಮಳೆ September 24, 2026 ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣದಿಂದ ಉತ್ತಮ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಪ್ರಮುಖ ಪ್ರದೇಶಗಳಲ್...
ದಕ್ಷಿಣ ಕನ್ನಡ ರಥಬೀದಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಸಂಸ್ಥಾಪನಾ ದಿನಾಚರಣೆ September 24, 2026 ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ–ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ NSS ಘಟಕಗಳು 1, 2 ಮತ್ತು 3ರ ವತಿಯಿಂದ NSS ದಿನಾಚರಣೆಯನ್ನು ಸೆ.24 ರ...
ದಕ್ಷಿಣ ಕನ್ನಡ ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನಲ್ಲಿ ರ್ಯಾಗಿಂಗ್-ಕ್ರಮ ಕೈಗೊಳ್ಳಲು ಒತ್ತಾಯ: ಡಿವೈಎಫ್ಐ September 24, 2026 ಮಂಗಳೂರು: ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನಲ್ಲಿ ರೇಗಿಂಗ್ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿದ್ದು ಶ್ರೀನಿವಾಸ್ ಕಾಲೇಜು ಆಡಳಿತ ಮಂಡಳಿಯು ಇದನ್ನು ...
ದಕ್ಷಿಣ ಕನ್ನಡ ರಾ.ಹೆ. ಕಾಮಗಾರಿಯಿಂದ ಕೆಟ್ಟಿರುವ ಪಿಡಬ್ಲ್ಯೂಡಿ ರಸ್ತೆಗಳು: ಪುತ್ತಿಗೆ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು September 24, 2026 ಮೂಡುಬಿದಿರೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪಿಡಬ್ಲ್ಯೂಡಿ ರಸ್ತೆಗಳು ಕೆಟ್ಟು ಹೋಗಿದ್ದು, ವಾಹನ ಸಂಚಾರಕ...