ಪುತ್ತೂರು ದೇವಳದಲ್ಲಿ ಭ್ರಷ್ಟಾಚಾರ-ಬಿಜೆಪಿ ಆರೋಪ: ಸೆ.29 ರಂದು ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
Friday, September 25, 2026
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಲಾಗುತ್ತಿದೆ. ಧಾರ್ಮಿಕ ತಾಣದ ಅಈ ಅಭಿವೃದ್ಧಿಯ ಮಾರ್ಗದರ್ಶಕರಾದ ಶಾಸಕ ಅಶೋಕ್ ರೈ ಹಾಗೂ ವ್ಯ...